ಬೆಂಗಳೂರು: ಪ್ರಯಾಣ ದರ ಪರಿಷ್ಕರ ಣೆಗೆ ಅನುಮತಿ ಮತ್ತು 2 ಸಾವಿರ ಕೋಟಿ ರೂ.ಗಳಷ್ಟು ಸಾಲ ಪಡೆಯಲು ಖಾತ್ರಿ ನೀಡುವ ಮೂಲಕ ರಾಜ್ಯದ ಸಾರಿಗೆ ನಿಗಮ ಗಳಿಗೆ ನೆರವಿನ ಔದಾರ್ಯ ತೋರಿ ಸುತ್ತಿರುವ ಸರಕಾರವು ಸ್ವತಃ ಅದೇ ...
ಅಹ್ಮದಾಬಾದ್: ದುರ್ಬಲ ನಾಗಾಲ್ಯಾಂಡ್ ವಿರುದ್ಧ 9 ವಿಕೆಟ್‌ಗಳ ಸುಲಭ ಜಯ ಗಳಿಸಿದ ಕರ್ನಾಟಕ, “ವಿಜಯ್ ಹಜಾರೆ ಟ್ರೋಫಿ’ ಏಕದಿನ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ನೇರಪ್ರವೇಶ ಪಡೆದಿದೆ. ಅಗರ್ವಾಲ್ ಪಡೆ “ಸಿ’ ಗುಂಪಿನಲ್ಲಿ 7 ಪಂದ್ಯಗಳಲ್ ...
ಹೊಸದಿಲ್ಲಿ: ಕರ್ನಾಟಕ, ಕೇರಳ, ಯುಎಇಗಳಲ್ಲಿರುವ ಸಿಂಡಿಕೇಟ್‌ಗಳನ್ನು ಬಳಸಿಕೊಂಡು ದುಬಾೖಯಿಂದ ಹಣ ಕ್ರೋಡೀಕರಿಸಿ, ಆ ಹಣವನ್ನು ಬಿಹಾರದಲ್ಲಿರುವ ನಿಷೇಧಿತ ಸಂಘಟನೆ ಪಿಎಫ್ಐನ ಕಾರ್ಯಕರ್ತರಿಗೆ ಹಂಚುತ್ತಿದ್ದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ ...